ತುಮಕೂರು: ತಿಪಟೂರು ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಶಾಸಕ ಷಡಕ್ಷರಿ ವಿರುದ್ಧ ಲೋಕೇಶ್ವರ್ ಬಣ ತಿರುಗಿ ಬಿದ್ದಿದೆ.
ಷಡಕ್ಷರಿ ಬಣದವರನ್ನ ನಿರ್ಲಕ್ಷ್ಯ ಮಾಡಲಾಗಿದೆ, ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಆರೋಪಿಸಿ, ಇಂದು ಶಾಸಕ ಷಡಕ್ಷರಿ ವಿರುದ್ಧ ತೊಡೆ ತಟ್ಟೋಕೆ ಲೋಕೇಶ್ವರ್ ಮುಂದಾಗಿದ್ದಾರೆ.
ಲೋಕೇಶ್ವರ್ ತಿಪಟೂರು ನಗರದ ಖಾಸಗಿ ಕಲ್ಯಾಣಿ ಮಂಟಪದಲ್ಲಿ ನೊಂದ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದಿದ್ದಾರೆ.