ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ತಿಪ್ಪೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕೆನರಾ ರೋಬೆಕೋ ಮ್ಯೂಚುವಲ್ ಫಂಡ್ ನ ಸಿಎಸ್ ಆರ್ ಕಾರ್ಯಕ್ರಮವನ್ನು ಸಾಯಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ರೋಟರಿ ಫಂಚ್ಶೀಲ್ ಮೈಸೂರು ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ 31 ಸೈಕಲ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಕೆ.ಹರೀಶ್ ರವರು, ಯುವ ಕಾಂಗ್ರೆಸ್ ಅಧ್ಯಕ್ಷರಾದ ದೆಗ್ಗನಹಳ್ಳಿ ಆನಂದ್, ಸಮಾಜ ಕಲ್ಯಾಣಾಧಿಕಾರಿ ಅಶೋಕ್, ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟೇಶ್, ಮುಖ್ಯೋಪಾಧ್ಯಾಯರಾದ ಸುಜಾತ, ಗ್ರಾಮ ಪಂಚಾಯಿತಿ ಸದಸ್ಯರಾದ ಸತ್ಯ ನಾರಾಯಣ, ಶಿವಣ್ಣ, ಕೇಬಲ್ ಮಹದೇವ್, ಪವಿತ್ರ,
ಕೆನರಾ ರೋಬೆಕೋ ಮ್ಯೂಚುವಲ್ ಫಂಡ್ ಮುಖ್ಯಸ್ಥರಾದ ವಿನ್ಸೆಂಟ್ ಜೈಪಾಲ್, ಸಾಯಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ರಾಜಾರಾಂ, ರೋಟರಿ ಫಂಚ್ಶೀಲ್ ಅಧ್ಯಕ್ಷರಾದ ಕಿರಣ್ ರಾಬರ್ಟ್, ಅಶ್ವಿನ್ ಪಾಳೇಗಾರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಹದೇವ, ಮುಖಂಡರಾದ ಷಣ್ಮುಖ, ಹುಚ್ಚೇಗೌಡರು, ಸಾಯಿ ಫೌಂಡೇಶನ್ ನಾ ಶಿವಕುಮಾರ್, ಸವಿತ. ವಿಶ್ವನಾಥ್, ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.