Wednesday, April 2, 2025
Google search engine

Homeಸ್ಥಳೀಯಯುಗಾದಿ ಹಬ್ಬದ ಅಂಗವಾಗಿ ಪಂಚಾಂಗ ವಿತರಣೆ

ಯುಗಾದಿ ಹಬ್ಬದ ಅಂಗವಾಗಿ ಪಂಚಾಂಗ ವಿತರಣೆ

ಮೈಸೂರು: 23ನೇ ವಾರ್ಡಿನ ಹಳೇ ಬಂಡಿಕೇರಿಯ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ವಿಪ್ರ ಕುಟುಂಬದವರಿಗೆ ಪಂಚಾಂಗ ವಿತರಿಸಿ ಯುಗಾದಿಯ ಶುಭಾಶಯ ಕೋರಲಾಯಿತು.

ಈ ಸಂದರ್ಭದಲ್ಲಿ ಸುದರ್ಶನ್, ರಾಜೇಂದ್ರ, ರವಿಚಂದ್ರ, ಶ್ರೀನಿವಾಸ್, ಶಿವು, ಮಾಧವ್ ರಾವ್, ರಾಘವನ್, ವಿನುತ, ಸತೀಶ್ , ಜಗನ್ನಾಥ್, ಮನೋಜ್, ಜಗದೀಶ್, ನಾಗರಾಜ್, ವೆಂಕಟೇಶ್, ಸುನಿಲ್ ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular