Saturday, February 7, 2026
Google search engine

Homeರಾಜ್ಯಜನಾರ್ದನ ಪೂಜಾರಿ ಮನೆಗೆ ಡಿಕೆಶಿ ಭೇಟಿ

ಜನಾರ್ದನ ಪೂಜಾರಿ ಮನೆಗೆ ಡಿಕೆಶಿ ಭೇಟಿ

ಮಂಗಳೂರಿನಲ್ಲಿರುವ ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರ ಸರ್ಕಾರದ ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿ ಆರೋಗ್ಯ ಕ್ಷೇಮ ವಿಚಾರಿಸಿದರು. ಮಾಜಿ ಸಚಿವ ರಮಾನಾಥ ರೈ, ಸ್ಥಳೀಯ ಮುಖಂಡ ಇನಾಯತ್ ಆಲಿ ಮತ್ತಿತರರು ಜತೆಗಿದ್ದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular