Monday, July 28, 2025
Google search engine

Homeರಾಜ್ಯಸುದ್ದಿಜಾಲಹೊಮ್ಮರಹಳ್ಳಿಯಲ್ಲಿ ವಿಘ್ನೇಶ್ವರ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಹೊಮ್ಮರಹಳ್ಳಿಯಲ್ಲಿ ವಿಘ್ನೇಶ್ವರ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ವರದಿ: ಎಡತೊರೆ ಮಹೇಶ್

ಎಚ್.ಡಿ.ಕೋಟೆ: ಹಂಪಾಪುರ ಸಮೀಪದ ಹೊಮ್ಮರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ವರ್ತಕರ ಸಭೆಯಲ್ಲಿ ವಿಘ್ನೇಶ್ವರ ವರ್ತಕರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳಾಗಿ ಆಯ್ಕೆಯಾದವರು:

  • ಮಾಯಿಗೌಡ – ಅಧ್ಯಕ್ಷ
  • ವಾದಿರಾಜ್ – ಪ್ರಧಾನ ಕಾರ್ಯದರ್ಶಿ
  • ಲಿಂಗಣ್ಣ – ಗೌರವಾಧ್ಯಕ್ಷ
  • ಅಮಾನುಲ್ಲಾ ಖಾನ್ – ಉಪಾಧ್ಯಕ್ಷ
  • ಶಿವರಾಜು – ಸಹ ಕಾರ್ಯದರ್ಶಿ
  • ಬವರ್ ಲಾಲ್ – ಖಜಾಂಚಿ

ನಿರ್ದೇಶಕರಾಗಿ: ರವಿ, ಪರಶಿವಮೂರ್ತಿ, ಚಾಮರಾಜು, ಹರೀಂದ್ರ, ವಿಶ್ವನಾಥ್, ಶಿವು, ರಮೇಶ, ಗಜೇಂದ್ರ, ಮಂಜು, ಮತ್ತೊಬ್ಬ ರಮೇಶ್, ಮಹದೇವಸ್ವಾಮಿ, ಕಾಶಿ ಮಹೇಶ್ ಅವರನ್ನು ಆಯ್ಕೆ ಮಾಡಲಾಯಿತು.

RELATED ARTICLES
- Advertisment -
Google search engine

Most Popular