ಮೈಸೂರು : ಜಿಲ್ಲಾ ಪತ್ರಕರ್ತರ ಸಂಘಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು, ದಾಖಲೆ ಪ್ರಮಾಣದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ.
ಇಂದು ಜು.೧೪ ರಂದು ಬೆಳಗ್ಗೆ ೮ ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ, ಮಧ್ಯಾಹ್ನ ೨ ರ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಮಧ್ಯಾಹ್ನ ೩ ಕ್ಕೆ ಮತ ಎಣಿಕೆ ಕಾರ್ಯ ಆರಂಭ. ಸಂಜೆ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ೩೯೯ ಮಂದಿ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೀಗಿದೆ:
ಅಧ್ಯಕ್ಷ ಸ್ಥಾನ : ಕೆ. ದೀಪಕ್, ಕಿರಣ್ ಕುಮಾರ್ ಸಿ.ಎಂ. ಕೆ.ಪಿ. ನಾಗರಾಜ್, ರಮೇಶ್ ಐ.ಯು. (ರಮೇಶ್ ಉತ್ತಪ್ಪ) ಹಾಗೂ ಎಂ. ಸುಬ್ರಹ್ಮಣ್ಯ.
ಪ್ರಧಾನ ಕಾರ್ಯದರ್ಶಿ : ಧರ್ಮಾಪುರ ನಾರಾಯಣ, ದಿನೇಶ್ ಕುಮಾರ್ ಎಚ್.ಎಸ್ ಹಾಗೂ ಕೆ.ಬಿ. ರಮೇಶ ನಾಯಕ.
ಉಪಾಧ್ಯಕ್ಷ ಸ್ಥಾನ (ನಗರ) : ಗವಿಮಠ ರವಿ, ಆರ್. ಕೃಷ್ಣ ಮಧುಸೂದನ್ ಎಸ್.ಆರ್ ಹಾಗೂ ರವಿ ಪಾಂಡವಪುರ.
ಉಪಾಧ್ಯಕ್ಷ ಸ್ಥಾನ (ಗ್ರಾಮಾಂತರ) : ಎಸ್.ಆರ್. ನಾಗರಾಮ , ಎಚ್.ಎಸ್. ವೆಂಕಟಪ್ಪ
ಕಾರ್ಯದರ್ಶಿ ಸ್ಥಾನ (ನಗರ): ಧನಂಜಯ ಎಂ, ಎ. ಕೃಷ್ಣಜಿರಾವ್ ಎಂ.ಎನ್. ಲಕ್ಷ್ಮೀನಾರಾಯಣ ಯಾದವ್ , ರಘು ಆರ್ ಹಾಗೂ ಶಿವಮೂರ್ತಿ ಜುಪ್ತಿಮಠ.
ಕಾರ್ಯದರ್ಶಿ ಸ್ಥಾನ (ಗ್ರಾಮಾಂತರ): ದಾ.ರಾ. ಮಹೇಶ್, ರಾಮಕೃಷ್ಣಗೌಡ
ಖಜಾಂಚಿ ಸ್ಥಾನ : ಎಲ್.ಜಿ. ದಕ್ಷಿಣಾಮೂರ್ತಿ(ದಿಗಂತ ಬಾಬು), ನಾಗೇಶ್ ಪಾಣತ್ತಲೆ, ರಂಗಸ್ವಾಮಿ ಪಿ.(ರಂಗಣ್ಣ) ಹಾಗೂ ಸುರೇಶ್ ಎನ್.
ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ :
೧) ಅವಿನಾಶ ಎಸ್., ೨. ಬೀರೇಗೌಡ ಪಿ., ೩. ದಾಸೇಗೌಡ , ೪. ದೊಡ್ಡನಹುಂಡಿ ರಾಜಣ್ಣ ೫. ಹಂಪಾ ನಾಗರಾಜು, ೬. ಹನಗೋಡು ನಟರಾಜ್, ೭. ಹರೀಶ್ ಎಂ.ಆರ್. (ಬಾಂಡ್), ೮. ಹುಲ್ಲಹಳ್ಳಿ ಮೋಹನ್, ೯. ಕನ್ನಡ ಪ್ರಮೋದ, ೧೦. ಕಾರ್ತಿಕ್ ಬಿ.ಆರ್. (ಕುರಿ), ೧೧. ಎಚ್.ಪಿ. ಕೃಷ್ಣಶೆಟ್ಟಿ, ೧೨. ಕವಿತಾ ಎಸ್. ೧೩. ಮಹೇಶ್ (ಶ್ರವಣಬೆಳಗೊಳ), ೧೪. ಮಹೇಶ ಕೆ.ಎಂ. (ಕೆಬ್ಬೆ), ೧೫. ಎ. ಮೋಹನ್, ೧೬. ಮುಕುಂದ, ೧೭. ಎಂ. ನಾಗೇಂದ್ರ ಕುಮಾರ್, ೧೮. ನಾಣಿ ಹೆಬ್ಬಾಳ್, ೧೯. ಎಂ. ನಾರಾಯಣ, ೨೦. ನವೀನ್ ಕುಮಾರ್ ಜಿ, ೨೧. ಬಿ. ನಿಂಗಣ್ಣ ಕೋಟೆ, ೨೨. ಎ.ಆರ್. ಪ್ರಸನ್ನ ಕುಮಾರ್, ೨೩. ಪುನೀತ್ ಎಸ್., ೨೪. ರಾಜು ಕಾರ್ಯ, ೨೫. ಎಸ್. ರಮೇಶ್ (ಕೆಬ್ಬೇಹುಂಡಿ), ೨೬. ಜೆ. ರವಿಚಂದ್ರ (ಹಂಚ್ಯಾ), ೨೭. ರವಿಕುಮಾರ್. ಎಸ್ , ೨೮. ಡಿ.ಜಿ. ರೋಜಾ ಮಹೇಶ್ , ೨೯. ಸತೀಶ್ ಆರ್. (ದೇಪುರ), ೩೦. ಸತೀಶ್ ಕುಮಾರ್ ಎನ್.ಎಸ್., ೩೧. ಜೆ. ಶಿವಣ್ಣ, ೩೨. ವಿ.ಸಿ. ಶಿವರಾಮು, ೩೩. ಕೆ.ಆರ್. ಶ್ರೀನಿವಾಸ್ (ಶಿಲ್ಪ), ೩೪. ಸೋಮಶೇಖರ್ ಚಿಕ್ಕಮರಳ್ಳಿ, ೩೫. ಸಿ.ಎನ್. ವಿಜಯ್, ೩೬. ಎಂ.ಟಿ. ಯೋಗೇಶ್ ಕುಮಾರ್ (ಎಂಟಿವೈ)
ಚುನಾವಣಾಧಿಕಾರಿಗಳು : ಎಂ.ಎಸ್. ಕಾಶೀನಾಥ್ ಹಾಗೂ ಬನ್ನೂರು ಕೆ. ರಾಜು