ರಾಮನಗರ: ಯುವ ಸಬಲೀಕರಣಮತ್ತುಕ್ರೀಡಾ ಇಲಾಖೆ ವತಿಯಿಂದ೨೦೨೩-೨೪ನೇ ಸಾಲಿನಲ್ಲಿರಾಮನಗರಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ತಾಲ್ಲೂಕುಮಟ್ಟ ಹಾಗೂ ಜಿಲ್ಲಾ ಮಟ್ಟದಗ್ರಾಮೀಣಕ್ರೀಡಾಕೂಟಏರ್ಪಡಿಸಲಾಗಿದೆ. ತಾಲ್ಲೂಕು ಮಟ್ಟದಗ್ರಾಮೀಣಕ್ರೀಡಾಕೂಟವನ್ನುಇದೇಡಿ. ೨೮ರಂದುರಾಮನಗರತಾಲ್ಲೂಕಿನಜಿಲ್ಲಾಕ್ರೀಡಾಂಗಣ, ಕನಕಪುರತಾಲ್ಲೂಕಿನತಾಲ್ಲೂಕುಕ್ರೀಡಾಂಗಣ, ಚನ್ನಪಟ್ಟಣತಾಲ್ಲೂಕಿನ ಬಾಲಕರ ಸರ್ಕಾರಿ ಪದವಿ ಪೂರ್ವಕಾಲೇಜು ಮೈದಾನಹಾಗೂ ಮಾಗಡಿತಾಲ್ಲೂಕಿನಸರ್ಕಾರಿಜೂನಿಯರ್‌ಕಾಲೇಜು ಮೈದಾನದಲ್ಲಿ ಹಾಗೂ ಜಿಲ್ಲಾ ಮಟ್ಟದಗ್ರಾಮೀಣಕ್ರೀಡಾಕೂಟವನ್ನು೨೦೨೪ರ ಜನವರಿ೯ರಂದು ರಾಮನಗರಜಿಲ್ಲಾಕ್ರೀಡಾಂಗಣದಲ್ಲಿಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗೆಸಹಾಯಕ ನಿರ್ದೇಶಕರಕಚೇರಿ, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ರಾಮನಗರಜಿಲ್ಲೆಇವರಲ್ಲಿಖುದ್ದಾಗಿಅಥವಾಅಧೀಕ್ಷಕರ ಮೊ.ನಂ. ೯೪೪೮೧೫೩೩೦೮ಅನ್ನು ಸಂಪರ್ಕಿಸುವಂತೆಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.