Tuesday, April 22, 2025
Google search engine

Homeರಾಜ್ಯಸುದ್ದಿಜಾಲಕಾಂಗ್ರೆಸ್ ವಿರುದ್ಧ ಚಿನಕುರಳಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ

ಕಾಂಗ್ರೆಸ್ ವಿರುದ್ಧ ಚಿನಕುರಳಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ

ಮಂಡ್ಯ : ಮಂಡ್ಯ ಜಿಲ್ಲೆಯ ಪಾಂಡವಪುರದ ಚಿನಕುರಳಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಅವರು ಕಾವೇರಿ ಜಲ ವಿವಾದದ ವಿಚಾರವಾಗಿ ಕಾಂಗ್ರೆಸ್ ಪಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ತಮಿಳು ನಾಡು ಸಿಎಂ ಸ್ಟಾಲಿನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಳೇ ಮೈಸೂರು ಭಾಗದಿಂದ ೧ ೦ ಮಂದಿ NDA ಅಭ್ಯರ್ಥಿಗಳು ಗೆಲ್ಲಬೇಕು. ಸ್ಟ್ಯಾಲಿನ್ ಶಕ್ತಿಗೆ ನೀರು ಬಿಟ್ಟುರು ಎಂದು ಆರೋಪಿಸಿದರು.


ಸರ್ಕಾರ ಕೊಡುವ ಗ್ಯಾರಂಟಿಗೆ ಮೋಸ ಹೋಗಬೇಡಿ, ಮೋದಿ ಬಹಳ ಗ್ಯಾರಂಟಿ ಕೊಟ್ಟಿದ್ದಾರೆ. ಕರ್ನಾಟಕದ ನೀರಾವರಿ ಮಂತ್ರಿ ತುಂಬಾ ತಜ್ಞರು, ಬರಿ ನೀರಾವರಿ ಅಲ್ಲ ಇಡೀ ಬೆಂಗಳೂರನ್ನೆ ಬಾಚಿಕೊಳ್ಳುತ್ತಿದ್ದಾರೆ. ಪಾಂಡವಪುರದ ಚಿನಕುರಳಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿಕೆ. ಮೈಸೂರಿನಲ್ಲಿ ೧ ಲಕ್ಷ ಜನ ಸೇರಿಸಿ ಕಾವೇರಿಗಾಗಿ ಹೋರಾಟ. ಟ್ರಿಬಿನಲ್ ಎಂಟ್ರಿ ಕೊಡಲು ಕಾರಣ ಏನು ಅನ್ನೋದನ್ನ ಪ್ರಶ್ನೆ ಹಾಕಿದ್ವಿ. ಮನಮೋಹನ್ ಸಿಂಗ್ ಸರ್ಕಾರ ಉಳಿಸಬೇಕು.

ವಾಜಪೇಯಿ ನಮಗೆ ಉಪಕಾರ ಮಾಡಿಲ್ಲ. ಮೋದಿಗೆ ಈ ವಿಷಯ ಗೊತ್ತಿದೆ. ಮೋದಿ ನನ್ನ ಸಂಬಂಧ ಚೆನ್ನಾಗಿದೆ. ಟ್ರಿಬಿನಲ್ ಅವಾರ್ಡ್ ಅನ್ನು ಸುಪ್ರೀಂ ಕೋರ್ಟ್ ನಲ್ಲಿ ಮಾಡಲು ಬ್ರಿಟಿಷ್ ನವರು ಬರೆದಿದ್ದಾರೆ. ಪ್ರತಿ ಹಂತದಲ್ಲಿ ಕಾವೇರಿಗಾಗಿ ಹೋರಾಟ ಮಾಡಿದ್ದೇನೆ. ೧೦ ಜನ NDA ಅಭ್ಯರ್ಥಿಗಳು ಗೆಲ್ಲಬೇಕು ಸ್ಟ್ಯಾಲಿನ್ ಶಕ್ತಿಗೆ ನೀರು ಬಿಟ್ಟುರು ಬಿಟ್ಟರು. ಕರ್ನಾಟಕದ ನೀರಾವರಿ ಮಂತ್ರಿ ತುಂಬಾ ತಜ್ಞರು. ಸಬರಿ ನೀರಾವರಿ ಅಲ್ಲ ಇಡೀ ಬೆಂಗಳೂರು ಬಾಚಿಕೊಳ್ಳುತ್ತಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಚತ್ತಿಸ್ಗಡಕ್ಕೆ ಹಣವನ್ನು ಕಳುಹಿಸಿದ್ರು. ಯಾರ ಹಣ ಇದೇಲ್ಲ ನಮ್ಮ ಹಣ. ಎಲ್ಲಾ ನದಿ ನೀರನ್ನ ಶೇಖರಣೆ ಮಾಡಿದ್ವಿ. ಚುನಾವಣೆಗಾಗಿ ಈ ತರಹದ ಗ್ಯಾರಂಟಿ. ನಮ್ಮ ೮ ಜನ ಸೋಲಿಸಿದರು. ೧೩೬ ಜನ. ಗ್ಯಾರಂಟಿ ಇಂದ ಬಂದರೆ ೯೫ ಜನ ಛೇರ್ಮನ್ ಮಾಡ್ತಾರೆ ರಾಜ್ಯದ ಮಹಾಜನತೆ ಮೋದಿ ಅವರ ಜೊತೆ ಕುಳಿತು ಮಾತನಾಡಿದ್ದೇನೆ. ದೇವೇಗೌಡ ರೈತನ ಮಗ ನಮ್ಮಪ್ಪ ಗೌಡ ಅಂತ ಹೆಸರು ಇಟ್ಟಿದ್ದಾರೆ. ಯಾವ ಗೌಡನು ಬೇವರು ಸುರಿಸಿ ಉಳುಮೆ ಮಾಡಿ ದೇಶಕ್ಕೆ ಅನ್ನ ಕೊಡುವವನು ಗೌಡ. ಜಾತಿ ಗೌಡ ಅಲ್ಲ. ಗೌಡ ಹೆಸರನ್ನ ಒಂದು ತಳಿಗೆ ಇಟ್ಟಿದ್ದಾರೆ ಒಕ್ಕಲಿಗರು ಸರ್ಕಾರ ಕೊಡುವ ಗ್ಯಾರಂಟಿಗೆ ಮೋಸ ಹೋಗಬೇಡಿ. ಮೋದಿ ಬಹಳ ಗ್ಯಾರಂಟಿ ಕೊಟ್ಟಿದ್ದಾರೆ ಕಾವೇರಿ ಬೇಸ್ ನ ರೈತರಿಗೆ ಅನ್ಯಾಯ ಆಗಿದೆ. ನೋವು ಉಂಟುಮಾಡಿದ್ದಾರೆ. ಟ್ಯಾಂಕರ್ ಮೂಲಕ ಬೆಂಗಳೂರಲ್ಲಿ ನೀರು ಕೊಡ್ತಿದ್ದಾರೆ. ೮.೫ ಟಿಎಂಸಿ ನೀರು ನಮ್ಮ ಭೂಗರ್ಭದಲ್ಲಿದೆ ಕುಡಿಯಿರಿ ಅಂತ ಬರೆಯುತ್ತಾರೆ.

ಕಾವೇರಿ ಉಳಿಸಲು ಅಷ್ಟು ಸುಲಭವಲ್ಲ. ಹಿಂದೆ ಕನ್ನಂಬಾಡಿಗೆ ಚೆಡ್ಡಿ ಮೆರವಣಿಗೆ ಮಾಡಿದ್ದೇನೆ. ಮೈಸೂರಿನಲ್ಲಿ ೧ ಲಕ್ಷ ಜನ ಸೇರಿಸಿ ಕಾವೇರಿಗಾಗಿ ಹೋರಾಟ ಮಾಡಿದ್ದೇನೆ. ಟ್ರಿಬಿನಲ್ ಎಂಟ್ರಿ ಕೊಡಲು ಕಾರಣ ಏನು ಅನ್ನೋದನ್ನ ಪ್ರಶ್ನೆ ಮಾಡಿದ್ದೀವಿ ಎಂದು ತಿಳಿಸಿದರು. ಕಾವೇರಿ ಬೇಸ್ ನ ರೈತರಿಗೆ ಅನ್ಯಾಯ ಆಗಿದೆ. ನೋವು ಉಂಟುಮಾಡಿದ್ದಾರೆ. ಟ್ಯಾಂಕರ್ ಮೂಲಕ ಬೆಂಗಳೂರಲ್ಲಿ ನೀರು ಕೊಡ್ತಿದ್ದಾರೆ. ೮.೫ ಟಿಎಂಸಿ ನೀರು ನಮ್ಮ ಭೂಗರ್ಭದಲ್ಲಿದೆ ಕುಡಿಯಿರಿ ಅಂತ ಬರೆಯುತ್ತಾರೆ. ಎಂದು ತಿಳಿಸಿದರು.

ನಾನು ಎಷ್ಟು ದಿನ ಬದುಕಿರುತ್ತೀನಿ ಅಂತ ಗೊತ್ತಿಲ್ಲ. ಮೂರು ವರ್ಷ ಕಠಿಣ ಕಾಯಿಲೆ ಇತ್ತು. ನನ್ನ ಅಳಿಯ ಡಾ ಮಂಜುನಾಥ್ ಕಾಪಾಡಿದ್ದಾರೆ. ಕಿಡ್ನಿ ಫೇಲ್, ಶುಗರ್, ಬಿಪಿ ಎಲ್ಲಾ ಇದೆ. ಆದ್ರೆ ಬದುಕಿರುವುದು ಹೆಚ್ಚು ನಾಲ್ಕು ತಿಂಗಳಿಂದ ಹೋರಾಟ ಮಾಡ್ತಿದ್ದೇನೆ ಎಂದರು. ಮಾಜಿ ಸಿಎಂ ಕುಮಾರಸ್ವಾಮಿ ಸ್ವಚ್ಛ ಆಡಳಿತ ಕೊಟ್ಟು ರೈತರ ಸಾಲ ಮನ್ನ ಮಾಡಿದರು. ಕಾವೇರಿ ವಿಚಾರದಲ್ಲಿ ಒಂದು ಪ್ರಾಧಿಕಾರ ಸ್ಥಾಪಿಸಲು ಕುಮಾರಸ್ವಾಮಿ ಒಪ್ಪಿಲ್ಲ. ಇದೀಗ ಅಥಾರಿಟಿ ಪ್ರಕಾರ ಅವರು ಹೇಳಿದ ಹಾಗೆ ನೀರು ಬಿಡ್ತಿದ್ದಾರೆ.

ಮೋದಿಗೆ ಚಾಮುಂಡೇಶ್ವರಿ ಶಕ್ತಿ ಕೊಡಲಿ ನಮಗೆ ಕಾವೇರಿ ನ್ಯಾಯ ಸಿಗುತ್ತೆ. ಮೋದಿಯನ್ನ ಹಾಡಿ ಹೊಗಳಿದ ಮಾಜಿ ಪ್ರಧಾನಿ ಹೆಚ್ಡಿಡಿ. ಕಾವೇರಿ ವ್ಯಾಪ್ತಿಯ ಎಲ್ಲಾ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. ೧೦ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಗೆಲ್ಲಿಸಿದ್ರೆ. ಮೋದಿ ಅತ್ರ ಮೇಕೆದಾಟು ಬಗ್ಗೆ ಮಾತನಾಡಬೇಕು. ನಮಗೆ ೨೦೦ ವರ್ಷದಿಂದ ಆಗಿರುವ ಅನ್ಯಾಯ. ಮೋದಿ ಅವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಮಾಡಬಹುದು. ಅವರಿಗೆ ಈ ದೇಶವನ್ನು ಆಳುವ ಶಕ್ತಿಯ ಚಾಮುಂಡೇಶ್ವರಿ ಕೊಡಲಿ ನಮಗೆ ನ್ಯಾಯ ಸಿಗುತ್ತೆ ೫೬ ವರ್ಷ ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ. ರೆಜ್ಯುಲೆಷನ್ ಮುವ್ ಮಾಡಿದ್ದಾಗ ಮಂಡ್ಯದವರು ಒಬ್ಬರು ಮಾತನಾಡಿಲ್ಲ. ಕುಮಾರಸ್ವಾಮಿ ಎದುರು ನಿಂತಿರುವ ವ್ಯಕ್ತಿ ಹಣದಲ್ಲಿ ಗಟ್ಟಿಗರು ಕುಮಾರಸ್ವಾಮಿ ಗೆದ್ದಿದ್ದಾರೆ ಅಂತ ಯಡಿಯೂರಪ್ಪ ಹುಟ್ಟುರು ಬೂಕನಕೆರೆಯಲ್ಲಿ ಹೇಳಿದ್ದಾರೆ.

ಜನ ಶಕ್ತಿ ತೋರಿಸಿ ಕುಮಾರಸ್ವಾಮಿ ಗೆಲ್ಲಿಸಿ ಕೊಡಿ. ಕಾವೇರಿಗಾಗಿ ಹೋರಾಟ ಮಾಡಿ ಮೋದಿ ಅವರಿಗೆ ಶಕ್ತಿ ಕೊಡೋಣ.
ಒಟ್ಟಾಗಿ ಹೋರಾಟ ಮಾಡೋಣ. ಮೇಕೆದಾಟು ಬಗ್ಗೆ ನರೇಂದ್ರ ಮೋದಿ ಸರ್ಕಾರ ನಮಗೆ ಅನುಕೂಲ ಮಾಡುತ್ತೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular