ಚಾಮರಾಜನಗರ: ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್, ಝಾನ್ಸಿ ಮಕ್ಕಳ ಪರಿಷತ್, ವತಿಯಿಂದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಸ್ಮೃತಿ ದಿವಸ್ ಅಂಗವಾಗಿ ಗೌರವ ಪುಷ್ಪ ನಮನವನ್ನು ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ 19ರ ಬುಧವಾರ ಸಂಜೆ 5:30ಕ್ಕೆ ಸಲ್ಲಿಸಲಾಗುವುದು ಎಂದು ಝಾನ್ಸಿ ಮಕ್ಕಳ ಪರಿಷತ್ತಿನ ಅಧ್ಯಕ್ಷರಾದ ಶ್ರಾವ್ಯ ಎಸ್ ಋಗ್ವೇದಿ ತಿಳಿಸಿದ್ದಾರೆ.