ತುಮಕೂರು: ಹಂಗರಹಳ್ಳಿ ಚೌಡೇಶ್ವರಿ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಭೇಟಿ ನೀಡಿದ್ದು, ದೇವಸ್ಥಾನದ ವರ್ಧಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಹಂಗರಹಳ್ಳಿ ಮಠದ ದೇವಸ್ಥಾನದ ಆಡಳಿತ ಮಂಡಳಿಯಿಂದ ತಯಾರಿಸಿದ ವಜ್ರ ಖಚಿತ ಕಿರೀಟ ದೇವರಿಗೆ ಹೆಚ್.ಡಿ ದೇವೇಗೌಡರು ಧಾರಣೆ ಮಾಡಲಿದ್ದಾರೆ.