Saturday, April 19, 2025
Google search engine

Homeಆರೋಗ್ಯವಿಸ್ಮಯ ಆಸ್ಪತ್ರೆಯಲ್ಲಿ ಉಚಿತ ಫಲವತ್ತತೆ ಪರಿಶೀಲನೆ ಶಿಬಿರ

ವಿಸ್ಮಯ ಆಸ್ಪತ್ರೆಯಲ್ಲಿ ಉಚಿತ ಫಲವತ್ತತೆ ಪರಿಶೀಲನೆ ಶಿಬಿರ

ಕೃಷ್ಣರಾಜನಗರ: ಕೃಷ್ಣರಾಜನಗರ ಪಟ್ಟಣದ ವಿಸ್ಮಯ ಆಸ್ಪತ್ರೆಯಲ್ಲಿ ಉಚಿತ ಫಲವತ್ತತೆ ಪರಿಶೀಲನೆ ಶಿಬಿರ , ಉಚಿತವಾಗಿ ಬಂಜೆತನ ಸಮಾಲೋಚನೆಯನ್ನು ನಡೆಸಲಾಯಿತು.

ಕೆ ಆರ್ ನಗರ ಪಟ್ಟಣದ ವಿಸ್ಮಯ ಆಸ್ಪತ್ರೆಯ ಸಹಯೋಗದಲ್ಲಿ ವಿಸ್ಮಯ ಆಸ್ಪತ್ರೆಯಲ್ಲಿ ಉಚಿತ ಫಲವತ್ತತೆ ಪರಿಶೀಲನೆ ಶಿಬಿರ ಉಚಿತ ಬಂಜೆತನ ಸಮಾಲೋಚನೆಯನ್ನು ನಡೆಸಲಾಯಿತು ಬಂಜೆತನದಿಂದ ಬಳಲುತ್ತಿರುವ ಸಾರ್ವಜನಿಕರು ಈ ಒಂದು ಶಿಬಿರದಲ್ಲಿ ಪಾಲ್ಗೊಂಡು ವೈದ್ಯರೊಂದಿಗೆ ಸಮಾಲೋಚನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ಶೋಭಾ ರಾವ್ ರವರು ಬಂಜೆತನದಿಂದ ಎಷ್ಟೋ ಕುಟುಂಬಗಳು ನೋವನ್ನ ಅನುಭವಿಸುತ್ತಿದ್ದು ಅಂತವರಿಗೆ ಸಮಾಲೋಚನೆ ನಡೆಸಿ ಪರಿಶೀಲನೆ ನಡೆಸಿ ಸಲಹೆ ಸೂಚನೆಯನ್ನು ನೀಡಲಾಗುತ್ತಿದೆ ಎಂದರು.

RELATED ARTICLES
- Advertisment -
Google search engine

Most Popular