Monday, April 21, 2025
Google search engine

Homeಸ್ಥಳೀಯಮೈಸೂರು:ಜಿ.ಎಸ್. ಸೋಮಶೇಖರ್ ಪಾಲಿಕೆ ಉಪ ಆಯುಕ್ತ

ಮೈಸೂರು:ಜಿ.ಎಸ್. ಸೋಮಶೇಖರ್ ಪಾಲಿಕೆ ಉಪ ಆಯುಕ್ತ

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ಉಪಆಯುಕ್ತರಾಗಿ (ಆಡಳಿತ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಜಿ.ಎಸ್. ಸೋಮಶೇಖರ್‌ರವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿಯವರು ನಿಯೋಜಿಸಿದ್ದಾರೆ. ಗುರುವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

RELATED ARTICLES
- Advertisment -
Google search engine

Most Popular