ಮಂಡ್ಯ: ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಶಿಕ್ಷಕರ ಮತ್ತು ಪದವೀಧರರ ಚುನಾವಣೆಯು ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ನಡೆಯಿತು.
ಬೆಳಿಗ್ಗೆ ೮ ರಿಂದ ೪ಗಂಟೆಗೆ ವರೆಗೆ ಮತದಾನಗೊಂಡ ಶೇಕಡಾವಾರು. ಮಂಡ್ಯ ತಾ.ಪಂಚಾಯತ್ ಮತಗಟ್ಟೆ ಶೇ.೮೯.೮೯. ಮಂಡ್ಯ ತಾಲ್ಲೂಕು ಕಛೇರಿ ಮತಗಟ್ಟೆ ಸಂಖ್ಯೆ (೦೧) ಶೇ.೯೩.೧೭. ಮಂಡ್ಯ ತಾಲ್ಲೂಕು ಕಛೇರಿ ಮತಗಟ್ಟೆ ಸಂಖ್ಯೆ(೦೨) ಶೇ.೯೦.೪೩. ಮದ್ದೂರು ಶೇ.೯೩.೨೮. ಮಳವಳ್ಳಿ ಶೇ.೯೦.೧೦. ಪಾಂಡವಪುರ ಶೇ.೯೩.೦೫. ಶ್ರೀರಂಗಪಟ್ಟಣ ಶೇ.೮೨.೩೭. ಕೆ.ಆರ್.ಪೇಟೆ ಶೇ.೯೪.೬೧.
ನಾಗಮಂಗಲ ಶೇ.೯೬.೮೪. ನೈರುತ್ಯ ಶಿಕ್ಷಕರು ಮತ್ತು ಪದವೀಧರರ ನಡುವೆ ಬಿರುಸಿನ ಮತದಾನ ನಡೆದಿದೆ.
