Sunday, April 20, 2025
Google search engine

HomeUncategorizedರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ ಅಜ್ಜಿ ನಿಧನ

ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ ಅಜ್ಜಿ ನಿಧನ

ತುಮಕೂರು: ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ ಅಜ್ಜಿ ವಯೋ ಸಹಜ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.

ಚಿಕ್ಕನಾಯಕನಹಳ್ಳಿಯ ಶಾರದಮ್ಮ (78) ನಿಧನರಾದ ವೃದ್ಧೆ.

ಕಳೆದ ವರ್ಷ 2022 ರ ಅಕ್ಟೋಬರ್ ನಲ್ಲಿ ಭಾರತ ಜೋಡೋ ವೇಳೆ ಪುಟ್ ಪಾತ್ ವ್ಯಾಪಾರಿಯಾಗಿದ್ದ ಶಾರದಮ್ಮ ದಣಿದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದರು.

ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಭಾರತ್ ಜೋಡೋ ಯಾತ್ರೆ ಹೊರಟಿದ್ದ ರಾಹುಲ್ ಗಾಂಧಿ ಬಳಿ ಇಂದಿರಾಗಾಂಧಿಯನ್ನು ವೃದ್ದೆ ಶಾರದಮ್ಮ ಹೊಗಳಿದ್ದರು.

RELATED ARTICLES
- Advertisment -
Google search engine

Most Popular