Tuesday, April 15, 2025
Google search engine

Homeರಾಜ್ಯಸುದ್ದಿಜಾಲಯೋಗ ಸ್ಪರ್ಧೆಯಲ್ಲಿ ಎಚ್.ಆರ್ ಅರುಣ್ ಕುಮಾರ್ ಮತ್ತು‌ ಪೂರ್ಣಿಮಾಗೆ ಪ್ರಥಮ ಸ್ಥಾನ

ಯೋಗ ಸ್ಪರ್ಧೆಯಲ್ಲಿ ಎಚ್.ಆರ್ ಅರುಣ್ ಕುಮಾರ್ ಮತ್ತು‌ ಪೂರ್ಣಿಮಾಗೆ ಪ್ರಥಮ ಸ್ಥಾನ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಮೈಸೂರಿನ ಚಾಮುಂಡೇಶ್ವರಿ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರ ಜಿಲ್ಲಾ ಮಟ್ಟದ ಗುಂಪು ಯೋಗ ಸ್ಪರ್ಧೆಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಮಾಜಿ‌ ಆಪ್ತಕಾರ್ಯದರ್ಶಿ ಮತ್ತು ಹುಣಸೂರು ತಾಲೂಕು ಗಾವಡಗೆರೆಯ ಹೋಬಳಿ ನಾಡಕಚೇರಿಯ ಉಪತಹಸೀಲ್ದಾರ್ ಎಚ್.ಅರ್
ಅರುಣ್ ಕುಮಾರ್ ಮತ್ತು‌ ಮಾವತ್ತೂರು ಪ್ರೌಡಶಾಲೆಯ ಶಿಕ್ಷಕಿಯಾಗಿರುವ ಅವರು ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ.

ಇವರು ಕೆ.ಆರ್.ನಗರದ ಸುಮುಖ್ ಯೋಗ ಕೇಂದ್ರದಲ್ಲಿ ಯೋಗ ತರಬೇತಿಯನ್ನು ಪಡೆದು ಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸುಮುಖ್ ಯೋಗ ಕೇಂದ್ರದ ಯೋಗ ಶಿಕ್ಷಕರಾದ ರೇವಣ್ಣ, ಯೋಗಮಣಿ , ಸುಮನ್ ಅವರು ಇವರನ್ನು ಅಭಿನಂಧಿಸಿದರು.

RELATED ARTICLES
- Advertisment -
Google search engine

Most Popular