ವರದಿ: ಸಿ.ಜಿ ಪುನೀತ್, ಚಪ್ಪರದಹಳ್ಳಿ
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಲಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ ಮಾತನಾಡಿದರು.
ವಿಸ್ತರಣಾಧಿಕಾರಿಗಳಾದ ಸತೀಶ್, ಅವಿನಾಶ್, ಸಂಘದ ಅಧ್ಯಕ್ಷ ರಹಮತ್ ಉಲ್ಲಾ, ಉಪಾಧ್ಯಕ್ಷ ಅಣ್ಣಯ್ಯ, ನಿರ್ದೇಶಕರಾದ ಅನ್ವರ್ ಪಾಷ, ಉಬೆದ್ ಉಲ್ಲಾ, ನೂರುಉಲ್ಲಾಷರೀಫ್, ಜಾವಿದ್ ಪಾಷ, ಸೈಯದ್ ಹಾಪೀಸ್, ಶೇಖ್ ಯುನೊಸ್, ಫಯಾಜ್ ಪಾಷ, ದೇವರಾಜು, ಘರ್ಜನಾಭಾನು, ಲಲಿತಮ್ಮ, ಗ್ರಾ.ಪಂ ಸದಸ್ಯ ವಿದ್ಯಾರಶಂಕರ್, ಸೊಸೈಟಿ ಮಾಜಿ ಅಧ್ಯಕ್ಷ ಸೈಯದ್ ಅಭೀಬ್, ತಾ.ಪಂ ಮಾಜಿ ಸದಸ್ಯ ವಿದ್ಯಾಶಂಕರ್, ಕಾರ್ಯದರ್ಶಿ ಸೈಯದ್ ಮುಜಾಹಿದ್, ಸಿಬ್ಬಂದಿ ಸೈಯದ್ ಇದ್ರಿಸ್ ಸೇರಿದಂತೆ ಸದಸ್ಯರು ಇದ್ದರು.