Tuesday, April 22, 2025
Google search engine

Homeರಾಜ್ಯಸುದ್ದಿಜಾಲಹೇಮಾರ್ಷಿತ ಡಿ.ಎಸ್. ಉನ್ನತ ಶ್ರೇಣಿಯಲ್ಲಿ ತೇರ್ಗಡೆ

ಹೇಮಾರ್ಷಿತ ಡಿ.ಎಸ್. ಉನ್ನತ ಶ್ರೇಣಿಯಲ್ಲಿ ತೇರ್ಗಡೆ

ಮೂಡಬಿದರೆ ಆಳ್ವಾಸ್‌ನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹೇಮಾರ್ಷಿತ ಡಿ.ಎಸ್. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೬೦೦ ಅಂಕಗಳಿಗೆ ೫೭೨ ಅಂಕ (ಶೇ.೯೫) ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕನ್ನಡದಲ್ಲಿ-೯೮, ಇಂಗ್ಲೀಷ್-೯೫, ಭೌತಶಾಸ್ತ್ರ-೯೪, ರಸಾಯನಶಾಸ್ತ್ರ-೯೫, ಗಣಿತಶಾಸ್ತ್ರ-೯೯, ಜೀವಶಾಸ್ತ್ರ-೯೧ ಅಂಕಪಡೆದಿರುವ ಹೇಮಾರ್ಷಿತ ಮೈಸೂರು ತಾಲ್ಲೂಕು ದೊಡ್ಡಹುಂಡಿಯ ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮಣ್ಣ ಮತ್ತು ಯಮುನಾ ದಂಪತಿಯ ಪುತ್ರಿ.

RELATED ARTICLES
- Advertisment -
Google search engine

Most Popular