Saturday, April 19, 2025
Google search engine

Homeರಾಜ್ಯಸುದ್ದಿಜಾಲಹುಣಸೂರು: ಸಹಾಯಕ ಆಡಳಿತಾಧಿಕಾರಿ ಸುರೇಶ್. ವಿ ಬೀಳ್ಕೊಡುಗೆ ಕಾರ್ಯಕ್ರಮ

ಹುಣಸೂರು: ಸಹಾಯಕ ಆಡಳಿತಾಧಿಕಾರಿ ಸುರೇಶ್. ವಿ ಬೀಳ್ಕೊಡುಗೆ ಕಾರ್ಯಕ್ರಮ

ಹುಣಸೂರು: ನಗರದ ಸಾರ್ವಜನಿಕ ಆಸ್ಪತ್ರೆ ಯ ಸಹಾಯಕ ಆಡಳಿತ ಅಧಿಕಾರಿ ಸುರೇಶ್ . ವಿ. ಅವರನ್ನು ಆಸ್ಪತ್ರೆ ಆಡಳಿತವತಿಯಿಂದ ಬೀಳ್ಕೂಡಿಗೆ ನೀಡಲಾಯಿತು. ನಂತರ ಮಾತನಾಡಿದ, ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜೇ ಅರಸ್ , ಕೆಲಸದ ಸಂದರ್ಭದಲ್ಲಿ ಸುರೇಶ್ ಅವರು ಶ್ರದ್ಧೆ, ಮತ್ತು ಭಕ್ತಿಯಿಂದ ಕಾರ್ಯನಿರ್ವಸಿ ಆಸ್ಪತ್ರೆಗೆ ಹೆಸರು ತಂದಿದ್ದಾರೆ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಡಾ.ಎಚ್.ಬಿ.ಉಮೇಶ್, ಡಾ.ಲತಾ, ಡಾ.ವೆಂಕಟರಾಮ್, ಎಫ್ ಡಿ ಎ ಸತೀಶ್, ಹಾಗೂ ಸಿಬ್ಬಂದಿ ವರ್ಗ ಇದ್ದರು.

RELATED ARTICLES
- Advertisment -
Google search engine

Most Popular