ಮಂಗಳೂರಿನ ಪಚ್ಚನಾಡಿ ವಾರ್ಡಿನ ಪದವಿನಂಗಡಿಯಲ್ಲಿ ಪಾರಾದೀಪ್ ಫೋಸ್ಫೇಟ್ ಲಿಮಿಟೆಡ್ (MCF) ಸಂಸ್ಥೆಯ CSR ನಿಧಿಯಡಿ 30 ಲಕ್ಷ ರೂಪಾಯಿ ಅನುದಾನದಿಂದ ನಿರ್ಮಾಣಗೊಂಡ ದಿವ್ಯ ಜ್ಯೋತಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ
ಶಾಸಕ ಭರತ್ ಶೆಟ್ಟಿ, ಪಚ್ಚನಾಡಿ ವಾರ್ಡಿನ ನಿಕಟ ಪೂರ್ವ ಕಾರ್ಪೊರೇಟರ್ ಶ್ರೀಮತಿ ಸಂಗೀತಾ ಆರ್ ನಾಯಕ್, ಪಾರಾದೀಪ್ ಫೋಸ್ಫೇಟ್ ಲಿಮಿಟೆಡ್ ಸಂಸ್ಥೆಯ ಸಿ.ಎಂ.ಓ ಶ್ರೀ ಗಿರೀಶ್, ಜಾಯಿಂಟ್ ಜನರಲ್ ಮ್ಯಾನೇಜರ್ ಡಾ. ಯೋಗೀಶ್, ರಾಕೇಶ್ ವಿವೇಕ್ ಕೋಟಿಯನ್, ಸುಭಾಷ್, ರವಿಚಂದ್ರ, ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯರು ಶ್ರೀ ಸಂದೀಪ್ ಬೋಂದೆಲ್, ಪದವಿನಂಗಡಿ ಯೂತ್ ಕ್ಲಬ್ ನ ಅಧ್ಯಕ್ಷರಾದ ಶೇಖರ್ ಪೂಜಾರಿ, ಗೌರವ ಅಧ್ಯಕ್ಷರಾದ ಕೇಶವ್ ಮಾರ್ಲಾ, ಮಹಿಳಾ ಮತ್ತು ಮಕ್ಕಳ ಅಭಿರುದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಸಿಂಧೂ, ಅಂಗನವಾಡಿ ಶಿಕ್ಷಕಿ ಶ್ರೀಮತಿ ಲೋಲಕ್ಷಿ ಹಾಗೂ ಹಲವರು ಉಪಸ್ಥಿತರಿದ್ದರು.
ಜ್ಯೋತಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ
RELATED ARTICLES



