ಮಂಡ್ಯ: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಹಿನ್ನೆಲೆ ನಾಲ್ಕು ರಾಜ್ಯ ಗೆದ್ದಿದ್ದೇವೆ ಸೌತ್ ಇಂಡಿಯಾದಲ್ಲಿ ಮುಕ್ತ ಬಿಜೆಪಿ ಮಾಡಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
೧೦ ವರ್ಷಗಳಿಂದ ಆಡಳಿತ ಮಾಡ್ತಿರೋ ಕೇಂದ್ರದ ಬಿಜೆಪಿ ಸ್ವತಂತ್ರ ತರಲು ಹೋರಾಟ ಮಾಡಿದ್ದು ಮೂಲತಃ ಕಾಂಗ್ರೆಸ್ ನಾಯಕರು.
ಮಹಾತ್ಮ ಗಾಂಧಿ ಅವರಿಂದ ಹಿಡಿದು ಅನೇಕ ನಾಯಕರು ಇದ್ದಾರೆ. ಕಾಂಗ್ರೆಸ್ ಬಗ್ಗೆ ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಸೌಥ್ ಇಂಡಿಯಾದಲ್ಲಿ ಮುಕ್ತ ಬಿಜೆಪಿ ಮಾಡಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ನಾಲ್ಕು ಸಹ ಬಿಜೆಪಿ ಸರ್ಕಾರ ರಚನೆ ಆಗಲ್ಲಿದ್ದು, ಇವತ್ತು ಜನರು ಒಂದು ತಿರ್ಮಾನ ತೆಗೆದುಕೊಂಡಿದ್ದಾರೆ. ಮುಂದಿನ ಚುನಾವಣೆಗೆ ಕಾಂಗ್ರೆಸ್‌ಗೆ ಭವಿಷ್ಯ ಇದೆ. ತೆಲಂಗಾಣ ಮತದಾರರ ಇವತ್ತು ತೋರಿಸಿದ್ದಾರೆ. ತೆಲಂಗಾಣ ಮತದಾರರಿಗೆ ಧನ್ಯವಾದ ಹೇಳ್ತೇನೆ.
ನಾಲ್ಕುರಲ್ಲಿ ಎರಡೂ ಬರುತ್ತೆ ಅಂತ ಸಮೀಕ್ಷೆ ಕೊಟ್ಟಿದ್ರು ಸ್ವಲ್ಪ ವ್ಯತ್ಯಾಸವಾಗಿದೆ ಆಗಿದೆ. ಆದ್ರೂ ರಾಜಸ್ಥಾನದಲ್ಲಿ ನಮ್ಮದೆ ಇದ್ದಿದ್ದು.
ತೆಲಂಗಾಣ ಗೆದ್ದಿದ್ದೇವೆ ನಾಲ್ಕು ರಾಜ್ಯ ಗೆದ್ದಾಗೆ, ಬಿಜೆಪಿ ಮತ್ತು ಚಂದ್ರಶೇಖರ್ ಅವರು ೫ ೧೦ ಸೀಟ್ ಕರೆದುಕೊಂಡು ಬರ್ತಿನಿ ಅಂತ ಅಬ್ಬಿಸಿದ್ರು ಚುನಾವಣೆಯಲ್ಲಿ ಇದು ಸಹಜ ಎಂದು ಹೇಳಿದರು.