Friday, April 4, 2025
Google search engine

Homeಕ್ರೀಡೆವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಆರತಿ

ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಆರತಿ

ನವದೆಹಲಿ:ಆರತಿ ಈ ಹಿಂದೆ ದುಬೈನಲ್ಲಿ ನಡೆದ ಏಷ್ಯನ್ ಅಂಡರ್ ೨೦ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ ೧೦,೦೦೦ ಮೀಟರ್ ರೇಸ್ ವಾಕ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ೪೭:೪೫.೩೩ ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವ ಅಂಡರ್ ೨೦ ಅರ್ಹತಾ ಸಮಯವನ್ನು ೪೯ ನಿಮಿಷಗಳಲ್ಲಿ ಉತ್ತಮಗೊಳಿಸಿದರು.

ಲಿಮಾದಲ್ಲಿ ನಡೆದ ವಿಶ್ವ ಅಂಡರ್ ೨೦ ಅಥ್ಲೆಟಿಕ್ಸ್ ಚಾಂಪಿಯನ್ಸ್ ೨೦೨೪ ಸ್ಪರ್ಧೆಯಲ್ಲಿ, ಭಾರತೀಯ ಅಥ್ಲೀಟ್ ದೂರಕ್ಕೆ ೪೪: ೩೯.೩೯ ಸಮಯದಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸಿ ಕಂಚಿನ ಪದಕ ಗೆದ್ದರು. ಈ ಆವೃತ್ತಿಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

RELATED ARTICLES
- Advertisment -
Google search engine

Most Popular