Thursday, April 17, 2025
Google search engine

Homeರಾಜ್ಯಸುದ್ದಿಜಾಲಜುಲೈ 23:ಶ್ರೀ ಬಾಲಗಂಗಾಧರ ತಿಲಕ್ , ಚಂದ್ರಶೇಖರ ಆಜಾದ್ ರವರ ಜನ್ಮದಿನ

ಜುಲೈ 23:ಶ್ರೀ ಬಾಲಗಂಗಾಧರ ತಿಲಕ್ , ಚಂದ್ರಶೇಖರ ಆಜಾದ್ ರವರ ಜನ್ಮದಿನ

ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಋಗ್ಬೇದಿ ಯೂತ್ ಕ್ಲಬ್ ವತಿಯಿಂದ ಭಾರತದ ಸ್ವಾತಂತ್ರ್ಯ ಚಳುವಳಿಯ ಅಪ್ರತಿಮ ನಾಯಕ ಶ್ರೀ ಬಾಲಗಂಗಾಧರ ತಿಲಕ್ ಹಾಗೂ ಕ್ರಾಂತಿಕಾರಿ ಶ್ರೀ ಚಂದ್ರಶೇಖರ ಆಜಾದ್ ರವರ ಜನ್ಮದಿನವನ್ನು ಜುಲೈ 23ರ ಮಂಗಳವಾರ ಸಂಜೆ 5:ಕ್ಕೆ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆ ಯಲ್ಲಿ ಹಮ್ಮಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular