ಮಂಡ್ಯ: ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲೆ ಬಿಡುಬಿಟ್ಟಿರುವ ಆನೆಗಳು. ಸುಮಾರು ಐದಾರು ಆನೆಗಳಿಂದ ಕಬ್ಬು ಬೆಳೆ ನಾಶ ಮಾಡಿರುವುದು ಬೂದನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಆನೆಗಳ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕಗೊಂಡಿದರು, ಕಾಡಿಗೆ ಆನೆಗಳ ಓಡಿಸಲು ಅರಣ್ಯಾಧಿಕಾರಿಗಳ ಅರಸಹಾಸ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಕಾಡಿಗೆ ಆನೆಗಳ ಓಡಿಸಲು ಅರಣ್ಯಾಧಿಕಾರಿಗಳ ಅರಸಹಾಸ.