Homeಸ್ಥಳೀಯಮುಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆ.ಮರಿಗೌಡ ಸ್ಥಳೀಯ ಮುಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆ.ಮರಿಗೌಡ By kiran channasandra 01/03/2024 1 Share FacebookTwitterPinterestWhatsApp ಮೈಸೂರು: ಇಂದು ಕೆ.ಮರಿಗೌಡ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ಸಮಯದಲ್ಲಿ ಮುಡಾ ಆಯುಕ್ತರಾದ ಜಿ.ಟೆ.ದಿನೇಶ್ ಕುಮಾರ್, ಕಾಯ೯ದಶಿ೯ಯವರಾದ ಶೇಖರ್ ಹಾಗೂ ಅವರ ಅಪಾರ ಅಭಿಮಾನಿಗಳು ಹಾಜರಿದ್ದರು. Share FacebookTwitterPinterestWhatsApp Previous articleಮೈಸೂರಿನಲ್ಲಿ ರೈಲು ತಡೆ ನಡೆಸಲು ಯತ್ನ: ರೈತರ ಬಂಧನ – ಬಿಡುಗಡೆNext articleಗ್ಯಾರಂಟಿಗಳಿಂದ ನೆಮ್ಮದಿ ಗಳಿಸಿರುವ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ ಮಾಡುತ್ತಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ kiran channasandrahttp://rajyadharmakannada.com RELATED ARTICLES ರಾಜಕೀಯ ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ 23/03/2026 ಅಪರಾಧ ಗಾಂಜಾ ಮಾರಾಟ ಪ್ರಕರಣ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ 23/03/2026 ಅಪರಾಧ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾತನ ದಸ್ತಗಿರಿ. ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲು 23/03/2026 - Advertisment - Most Popular ಏಪ್ರಿಲ್ 1ರಿಂದ ಟೋಲ್ ದರ 5% ಏರಿಕೆ : ಫಾಸ್ಟ್ಯಾಗ್ ವಿಫಲವಾದರೆ ಡಬಲ್ ಟೋಲ್ 23/03/2026 ಖರ್ಗೆ ಟೀಕೆಗೆ ಸದನದಲ್ಲೇ ಉತ್ತರ ಕೊಟ್ಟ ಹೆಚ್.ಡಿ.ದೇವೇಗೌಡ 23/03/2026 ಡಿ.ಕೆ ಶಿವಕುಮಾರ್,ಸಿದ್ದರಾಮಯ್ಯ ಸಾಥ್ ಸಮರ್ಥ್ ನಾಮಪತ್ರ ಸಲ್ಲಿಕೆ 23/03/2026 ಅನುದಾನಿತ ಶಾಲಾ ಸಿಬ್ಬಂದಿ ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮನವಿ 23/03/2026 Load more