Wednesday, April 30, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್ ನಗರ: ಚೀರನಹಳ್ಳಿ ರಸ್ತೆಯಲ್ಲಿ ಶ್ರೀ ಮಾದೇಶ್ವರ ಟ್ರ್ಯಾಕ್ಟರ್ ಶೋ ರೂಮ್ ಉದ್ಘಾಟನೆ

ಕೆ.ಆರ್ ನಗರ: ಚೀರನಹಳ್ಳಿ ರಸ್ತೆಯಲ್ಲಿ ಶ್ರೀ ಮಾದೇಶ್ವರ ಟ್ರ್ಯಾಕ್ಟರ್ ಶೋ ರೂಮ್ ಉದ್ಘಾಟನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್ ನಗರ: ಕೆ ಆರ್ ನಗರ- ಚೀರನಹಳ್ಳಿ ರಸ್ತೆ ಯಲ್ಲಿ ವೀರಭದ್ರ ಮತ್ತು ಎನ್ ಟಿ ಮಹದೇವ ರವರ ಮಾಲೀಕತ್ವದ ಐಷರ್ ಕಂಪನಿಯ ಶ್ರೀ ಮಾದೇಶ್ವರ ಟ್ರ್ಯಾಕ್ಟರ್ ಶೋ ರೂಮ್ ಶಾಖೆಯನ್ನು ಕಾವೇರಿ ಮಲ್ಟಿ ಸ್ಪೆಷಲ್ ಆಸ್ಪತ್ರೆ ಸಂಸ್ಥಾಪಕರಾದ ಡಾ.ಲೋಹಿತ್ P. S ರವರು, ಬೆಟ್ಟದಪುರ ಕಾಮಾಕ್ಷಿ ಕ್ಲಿನಿಕ್ ನ ಡಾ. ಆನಂದ್ ರವರು ಮತ್ತು ಅರ್ಚನಾ ಆನಂದ್ ರವರ ಅದ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗುಣಮಟ್ಟವುಳ್ಳ ಟ್ರ್ಯಾಕ್ಟರ್ ಗಳನ್ನು ರೈತರಿಗೆ ಒದಗಿಸುತ್ತಿರುವ ಪ್ರಮುಖ ಕಂಪನಿ ಗಳಲ್ಲಿ ಒಂದಾಗಿದ್ದು ತಾಲ್ಲೂಕಿನ ರೈತರು ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಮಾಲೀಕರು ತಿಳಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ವಗ್ಗಿ ಏರಿಯಾ ಸೆಲ್ಸ್ ಮ್ಯಾನೇಜರ್,ಜನಾರ್ಧನ್ ಐಷರ್ ಸರ್ವಿಸ್ ಇಂಜಿನಿಯರ್, , ಗಂಗಾಧರ್, ರಾಮಕೃಷ್ಣಗೌಡ, ಪ್ರಭಾಕರ್ ಬೆಳಿಗೆರೆ,ಯಜಮಾನ್ ಬೀರೇಗೌಡ, ಸರ್ವೆ ಮಹದೇವ, ಬಸವರಾಜ್ ಚಿಬುಕಹಳ್ಳಿ, ಪ್ರದೀಪ್ ಪಟೇಲ್ ಮತ್ತು ರೈತ ಬಾಂಧವರು ಹಾಗೂ ನಾಗರಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :7899207053,9916245253

RELATED ARTICLES
- Advertisment -
Google search engine

Most Popular