ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್‌ನಗರ : ಕೆ.ಆರ್.ನಗರ ತಾಲೂಕಿನ ಕಂಚಗಾರಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಇಂದು 76ನೇ ಗಣರಾಜ್ಯೋತ್ಸವನ್ನು ಬಹಳ ಅದ್ದೂರಿಯಾಗಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಗಣರಾಜ್ಯೋತ್ಸವದ ಧ್ವಜಾರಣವನ್ನು ಎಸ್.ಡಿ.ಎಂಸಿ. ಗೌರವಾಧ್ಯ ಮತ್ತು ನಿವೃತ್ತ ಎಇಇ. ಕೆ.ಬಿಪ್ರಕಾಶ್ ನೇರವೇರಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಘುನಾಥ್, ಮಾಜಿ ಅಧ್ಯಕ್ಷರುಗಳಾದ ನಾಗರಾಜ್, ಕೃಷ್ಣೆಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ರಂಜಿನಿ, ಮುಖಂಡ ಕೃಷ್ಣಯ್ಯ ಶಾಲೆಯ ಮುಖ್ಯ ಶಿಕ್ಷಕ ವಿಷ್ಣು ಶೆಟ್ಟಿ ಸಹ ಶಿಕ್ಷಕ ಸಿ. ಮಾರುತಿ, ಅತಿಥಿ ಶಿಕ್ಷಕಿ ಲಕ್ಷ್ಮಿ, ಅಂಗನವಾಡಿ ಶಿಕ್ಷಕಿ ಸಿಂಚನ, ಅಡಿಗೆ ಸಿಬ್ಬಂದಿಗಳಾದ ಕಮಲಮ್ಮ ಮಂಜುಳ, ಅಂಗನವಾಡಿ ಮತ್ತು ಶಾಲಾ ಮಕ್ಕಳು ಹಾಜರಿದ್ದರು.