ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಅರೆಕಾಲಿಕ ಪಿಎಚ್‌ಡಿ ವಿದ್ಯಾರ್ಥಿನಿಯಾಗಿದ್ದ ಕವಿತಾ.ಕೆ ಅವರು ಮಂಡಿಸಿದ “ಎ ಸ್ಟಡಿ ಆಫ್ ಮಲ್ಟಿಪಲ್ ಇಂಟಲಿಜೆನ್ಸ್ ಸೆಲ್ಫ್-ಎಫಿಕೆಸಿ ಆ್ಯಂಕ್ಸಿಟಿ ಆನ್ ಫರಿಸಿವಿಡ್ ಟೆಕ್ನೂ ಪೆಡಾಗಾಗಿ ಸ್ಕಿಲ್ಸ್ ಆಫ್ ಸ್ಟೂಡೆಂಟ್ ಟೀರ‍್ಸ್” ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಶಾಂತ್‌ಕುಮಾರ್.ಟಿ.ಎಮ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.