ಮೈಸೂರು: ನಗರದ ಹೋಟೆಲ್ ರಿಯೋಮೆರಿಡಿಯನ್‌ನಲ್ಲಿ ನಡೆದ ಜೆ.ಡಿ.ಎಸ್. ಕಾರ್ಯಕರ್ತರ ಹಾಗೂ ಮುಖಂಡರ ಸಭೆಗೆ ಆಗಮಿಸಿದ ಯುವ ಜನತಾದಳದ ರಾಜ್ಯಾಧ್ಯಕ್ಷರಾದ ನಿಖಿಲ್‌ಕುಮಾರಸ್ವಾಮಿಯವರನ್ನು ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜೆ.ಡಿ.ಎಸ್. ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಶಾಸಕ ಜಿ.ಡಿ. ಹರೀಶ್‌ಗೌಡ ಅಭಿನಂದಿಸಿದರು.
ಸಭೆಯಲ್ಲಿ ಮಾಜಿ ಶಾಸಕರಾದ ಅಶ್ವಿನ್‌ಕುಮಾರ್, ಮಹಾದೇವ, ಸುರೇಶ್‌ಗೌಡ, ಡಾ. ಅನ್ನದಾನಿ, ಜಿ.ಪಂ. ಮಾಜಿ ಸದಸ್ಯರಾದ ಎಂ.ಪಿ. ನಾಗರಾಜ, ಎಂ.ಟಿ. ಕುಮಾರ್, ದಿನೇಶ್‌ಗೌಡ, ಆರ್. ಲಿಂಗಪ್ಪ, ಚಂದ್ರಶೇಖರ್, ಪ್ರೇಮಾಶಂಕರೇಗೌಡ, ಚಲುವೇಗೌಡ, ಎಸ್.ಬಿ.ಎಂ. ಮಂಜು, ರವಿಕುಮಾರ್ ಹಾಗೂ ಕಾರ್ಯಕರ್ತರು ಹಾಜರಿದ್ದರು.