Sunday, November 9, 2025
Google search engine

Homeರಾಜ್ಯಸುದ್ದಿಜಾಲಕೆಯುಡಬ್ಲೂಜೆ ಚುನಾವಣೆ: ಅವಿರೋಧವಾಗಿ ಆಯ್ಕೆಗೊಂಡ ಶಿವಾನಂದ ತಗಡೂರು ನೇತೃತ್ವದ ತಂಡ.

ಕೆಯುಡಬ್ಲೂಜೆ ಚುನಾವಣೆ: ಅವಿರೋಧವಾಗಿ ಆಯ್ಕೆಗೊಂಡ ಶಿವಾನಂದ ತಗಡೂರು ನೇತೃತ್ವದ ತಂಡ.

ವರದಿ :ಸ್ಟೀಫನ್ ಜೇಮ್ಸ್.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) 2025-2028ನೇ ಸಾಲಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಅವರ ನೇತೃತ್ವದ ರಾಜ್ಯ ಪದಾಧಿಕಾರಿಗಳ ತಂಡ ಅವಿರೋಧವಾಗಿ ಆಯ್ಕೆಯಾಗಿದೆ.
ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ (ಟೆಲೆಕ್ಸ್) ಅವರು ಈ ಬಗ್ಗೆ ಅಧಿಕೃತವಾದ ಪ್ರಕಟಣೆ ನೀಡಿದ್ದು, ಒಂಬತ್ತು ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿದೆ ಎಂದು ಘೋಷಿಸಿದ್ದಾರೆ.
ಅಧ್ಯಕ್ಷರು: ಶಿವಾನಂದ ತಗಡೂರು
ಉಪಾಧ್ಯಕ್ಷರು:
ಹೆಚ್.ಬಿ.ಮದನ ಗೌಡ
ಅಜ್ಜಮಾಡ ರಮೇಶ್ ಕುಟ್ಟಪ್ಪ
ಮತ್ತಿಕೆರೆ ಜಯರಾಮ
ಪ್ರಧಾನ ಕಾರ್ಯದರ್ಶಿ
ಜಿ.ಸಿ.ಲೋಕೇಶ
ಕಾರ್ಯದರ್ಶಿಗಳು:
ನಿಂಗಪ್ಪ ಚಾವಡಿ
ಪುಂಡಲೀಕ ಬಾಲೋಜಿ
ಸೋಮಶೇಖರ ಕೆರೆಗೋಡು
ಖಜಾಂಚಿ;
ವಾಸುದೇವ ಹೊಳ್ಳ

RELATED ARTICLES
- Advertisment -
Google search engine

Most Popular