ಮೈಸೂರು:ಲಯನ್ಸ್ ಕ್ಲಬ್ ಆಫ್ ಮೈಸೂರ್ ಗಾರ್ಡನ್ ಸಿಟಿ ಪ್ರಾಯೋಜಕತ್ವದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ವಿಶ್ವಮಾನವ ಕುವೆಂಪು ಅವರ ನೂತನ ಲಯನ್ಸ್ ಕ್ಲಬ್ ಉದ್ಘಾಟನೆ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ಚಾರ್ಟರ್ ಅಧ್ಯಕ್ಷ ಎನ್ ಪಿ ರಮೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಜುಲೈ 28ರಂದು ನಾರ್ತ್ ಅವಿನ್ಯೂ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾ ಮೈಸೂರಿನಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಲಯನ್ ರಮೇಶ್ ಎನ್ ಪಿ, ಉಪಾಧ್ಯಕ್ಷರುಗಳಾದ ಲಯನ್ ಸುರೇಂದ್ರ , ಲಯನ್ಅಶೋಕ್ ಕುಮಾರ್, ಲಯನ್ ಡಿವಿ ದಯಾನಂದ, ಖಜಾಂಚಿ ಲಯನ್ ಎಚ್ ಸಿ ಶೇಷಚಲ ,ಲಯನ್ ಎಮ್ ಆರ್ ಆನಂದ, ಲಯನ್ ಸಿ ರವಿ, ಲಯನ್ ಜಿಆರ್ ರವಿಚಂದ್ರ, ಲಯನ್ ಶ್ರೀನಿವಾಸ್, ಲಯನ್ ಮಂಜುನಾಥ ಎಸ್, ಲಯನ್ ಹರೀಶ್ ಗೌಡ, ಲಯನ್ ಡಾಕ್ಟರ್ ವಿನಯ್,ಲಯನ್ ಎನ್ ಕೃಷ್ಣೇಗೌಡ ,ಲಯನ್ ಕೆ ದೇವೇಗೌಡ, ಲಯನ್ ಎನ್ ಚೆಲುವರಾಯಸ್ವಾಮಿ ಮಾನ್ಯ ಕೃಷಿ ಸಚಿವರು, ಲಯನ್ ಎನ್ ಸುಬ್ರಮಣ್ಯ, ಲಯನ್ ಕೆ. ಎಲ್ ರಾಜಶೇಖರ್, ಶ್ರೀ ಕೆ ಹರೀಶ್ ಗೌಡ ಶಾಸಕರು ಚಾಮರಾಜ ವಿಧಾನಸಭಾ ಕ್ಷೇತ್ರ, ಶ್ರೀ ಎ.ಬಿ ರಮೇಶ್ ಬಾಬು ಶಾಸಕರು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಹಾಗೂ ಲಯನ್ ಪ್ರತಿಮಾ ಕೃಷ್ಣ ಮತ್ತು ಲಯನ್ ಪಿ ಪುಟ್ಟಸ್ವಾಮಿ, ಲಯನ್ ಸಿ. ಡಿ ಕೃಷ್ಣ ,ಲಯನ್ ಬಿ. ಆರ ರಾಮದಾಸ, ಲಯನ್ ವಿ ದಯಾನಂದ್, ಹಾಗೂ ಇತರ ಎಲ್ಲಾ ನಿರ್ದೇಶಕರು ಮತ್ತು ಸದಸ್ಯರು ಹಾಜರಿದ್ದರು.
