Friday, April 18, 2025
Google search engine

Homeರಾಜ್ಯಪರಮೇಶ್ವರನ ರೂಪದಲ್ಲಿ ಲೋಕೇಶ್ವರ

ಪರಮೇಶ್ವರನ ರೂಪದಲ್ಲಿ ಲೋಕೇಶ್ವರ

ಬಾಗಲಕೋಟೆ: ಶ್ರಾವಣ ಮಾಸವನ್ನು ಪರಶಿವನಿಗೆ ಸಮರ್ಪಿಸಲಾಗಿದೆ.ಈ ಶ್ರಾವಣ ಮಾಸದಲ್ಲಿ ಲೋಕಾಪುರದ ಲೋಕೇಶ್ವರ ನಿಗೆ ವಿಶೇಷ ಬುತ್ತಿ ಪೂಜೆ ಮಾಡಲಾಗುತ್ತದೆ.

ಅದು ಕಡಪಟ್ಟಿ ಕಲಾರ್ಚಕರು ತಮ್ಮ ಕಲಾದೈವತ್ವದಿಂದ ಶಿವನಿಗೆ ರೂಪಕವನ್ನು ನೀಡುತ್ತಾರೆ‌ಇಂದು ಲೋಕೇಶ್ವರನಿಗೆ ಪರಶಿವ ಪರಮೇಶ್ವರ ನ ರೂಪಕ ನೀಡಲಾಗಿದೆ.

ಇಂತಹ ಅದ್ಬುತವಾದ ಧಾರ್ಮಿಕ ಶ್ರದ್ಧಾಭಕ್ತಿ ಕೇಂದ್ರಕ್ಕೆ ದಿನನಿತ್ಯ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಲೋಕೇಶ್ವರ ನ ಕೃಪಾಶೀರ್ವಾದ ಪಡೆಯುತ್ತಾರೆ.

RELATED ARTICLES
- Advertisment -
Google search engine

Most Popular