ರಾಮನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಏರ್ಪಡಿಲಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರರಾದ ರಮೇಶ್ ಬಾಬು, ಜೈನ ಸಮುದಾಯದ ಮುಂಖಡರುಗಳಾದ ಶ್ರೀಮತಿ ಶ್ರೀ ಸೈನಿಕ್ ಲಾಲ್, ಬೇರು ಲಾಲ್, ವಿನೋದ್, ವಿಶಾಲ್, ಸಂಜಯ್, ವಿಕಾಸ್, ಶ್ರೀಮತಿ ಶ್ರೀ ಪಿನೇಶ್,ರಿತೇಶ್ ಸುದರ್ಶನ್ ಹಾಗೂ ಇತರರು ಉಪಸಿತ್ಥರಿದ್ದರು.