ಕೆ.ಆರ್.ಪೇಟೆ: ತಾಲೂಕಿನ ಜೈನಹಳ್ಳಿ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷ ಸ್ಥಾನಕ್ಕೆ ಹೊಸ ಮುದ್ಲಾಪುರ ಗ್ರಾಮದ ಎಂ ಬಿ ವೆಂಕಟೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮುದ್ಲಾಪುರ ಗ್ರಾಮದ ಎಂ ಕೆ ಈಶ್ವರ ಚಾರಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ನೂತನ ಪದಾಧಿಕಾರಿಗಳನ್ನು ಜೈನ ಹಳ್ಳಿಯ ಜೆಡಿಎಸ್ ಮುಖಂಡರಾದ ಜೆಆರ್ ದಿನೇಶ್ ಮತ್ತು ಮುದ್ಲಾಪುರ ಗ್ರಾಮದ ಎಂ ಎಸ್ ಹರೀಶ್ ಅವರು ಸನ್ಮಾನ ಮಾಡಿದರು ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಜೆ ಎಸ್ ರಾಜೇಗೌಡ ಅನಂತು ಸಿಂಗನಹಳ್ಳಿ ಶಿವರಾಮ್ ನಾಯಕರು ಎಂಎಸ್ ಮಂಜು ಎಳ ನೀರು ವ್ಯಾಪಾರಿ, ಜೆಪಿ ಚೆನ್ನೇಗೌಡರು ಮತ್ತು ಜೈನಹಳ್ಳಿ ಮುದ್ಲಾಪುರ ಸಿಂಗನಹಳ್ಳಿ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.