ಮದ್ದೂರು:ಜೆಡಿಎಸ್ ಯುವ ಮುಖಂಡನ ಮೇಲೆ ಅಟ್ಯಾಕ್

ಮದ್ದೂರು: ಮಂಡ್ಯದ ಮದ್ದೂರಿನಲ್ಲಿ ಬೆಳ್ಳಂ ಬೆಳಗ್ಗೆ ಮಚ್ಚು ಲಾಂಗ್ ನಿಂದ ಜೆಡಿಎಸ್ ಯುವ ಮುಖಂಡ ಮದ್ದೂರಿನ ಅಪ್ಪು ಪಿ ಗೌಡ ಮೇಲೆ ಅಟ್ಯಾಕ್ ಮಾಡಿದ ಘಟನೆ ನಡೆದಿದೆ. ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನಕ್ಕೆ ಬಂದಿದ್ದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಯುವಕರ ಗ್ಯಾಂಗ್ ಅಪ್ಪು ಗೌಡನಿಗೆ ಮಚ್ಚು ಲಾಂಗ್ ನಿಂದ ಹಲ್ಲೆ ನಡೆಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆ ಅಟ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅಲ್ಲೇ ಬಳಿಕ ಅಪ್ಪು ಗೌಡನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ … Continue reading ಮದ್ದೂರು:ಜೆಡಿಎಸ್ ಯುವ ಮುಖಂಡನ ಮೇಲೆ ಅಟ್ಯಾಕ್