Tuesday, April 22, 2025
Google search engine

Homeಸ್ಥಳೀಯಮಡಿಕೇರಿ: ಕುಸಿದ ಹೋಟೆಲ್- ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಮಡಿಕೇರಿ: ಕುಸಿದ ಹೋಟೆಲ್- ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಮಡಿಕೇರಿ: ಗೋಣಿಕೊಪ್ಪಲುವಿನ ಅಂಬೂರಿ ಬಿರಿಯಾನಿ ಹೋಟೆಲ್ ಗುರುವಾರ ಕುಸಿದಿದ್ದು, ಹಲವು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.

ಹಳೆಯ ಕಟ್ಟಡದಲ್ಲಿ ಈ ಹೋಟೆಲ್ ಇತ್ತು. ಕಟ್ಟಡ ಇದ್ದಕ್ಕಿದ್ದಂತೆ ಕುಸಿದಿದೆ‌. ತುರ್ತುಸೇವೆಗಳು ಹಾಗೂ ಅಗ್ನಿಶಾಮಕ ಪಡೆ ಸ್ಥಳಕ್ಕೆ ತೆರಳಿದ್ದು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular