ಬಾಗಲಕೋಟ: ಇಂದು ಅಧಿಕಮಾಸದ ಪ್ರಯುಕ್ತ ಶ್ರೀ ಕ್ಷೇತ್ರ ಕೆರೂರಿನ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ ಮಹಾ ಸುದರ್ಶನ ಹೋಮವನ್ನು ಲೋಕಕಲ್ಯಾಣಾರ್ಥಕವಾಗಿ ನೆರವೇರಿಸಲಾಯಿತು.
ಬನಶಂಕರಿ ದೇವಿಗೆ ವಿವಿಧ ಹೂಗಳ ಮೂಲಕ ಅಲಂಕಾರ ಮಾಡಲಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.