ಮಂಗಳೂರು (ದಕ್ಷಿಣ ಕನ್ನಡ) : ಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಉಡುಪಿ ಜೈಲಿನಿಂದ ಬಿಡುಗಡೆ ಆದ ನಂತರ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯತ್ತ ರಾತ್ರಿ ವೇಳೆ ಆಗಮಿಸಿದರು. ಇದೇ ವೇಳೆ ಬ್ರಹ್ಮಾವರದಿಂದ ಉಜಿರೆಯವರೆಗೂ ದಾರಿಯುದ್ದಕ್ಕೂ ತಿಮರೋಡಿ ಅಭಿಮಾನಿಗಳು ಜಸ್ಟೀಸ್ ಫಾರ್ ಸೌಜನ್ಯ ಘೋಷಣೆ ಕೂಗಿ ಅವರನ್ನು ಭಾರೀ ಸಂಖ್ಯೆಯಲ್ಲಿ ಸ್ವಾಗತಿಸಿದರು.
ಹಿಂದೂತ್ವದ ಫೈರ್ ಬ್ರಾಂಡ್ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿಯನ್ನು ಸ್ವಾಗತಿಸಿದ ಅಭಿಮಾನಿಗಳು ‘ಜೈ ಮಹೇಶ್ ಅಣ್ಣ’ ಎಂದು ಘೋಷಣೆ ಕೂಗಿದರು.