ಮಂಡ್ಯ : ಮಂಡ್ಯ ತಾಲೂಕು ಪಂಚಾಯತಿ ಎಫ್ ಡಿಸಿ ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಮೀನು ದುರಸ್ತಿ ಕಾರ್ಯಕ್ಕೆ, ರೈತ ಮೋಹನ್‌ಕುಮಾರ್ ಎಂಬುವವರಿಂದ ಹತ್ತು ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಯುಕ್ತ ದಾಳಿ ನಡೆಸಿದೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಯಿತು.