Thursday, February 19, 2026
Google search engine

Homeರಾಜ್ಯಲಂಡನ್ ನಿಂದ ಬಂದು ಓಟ್ ಮಾಡಿದ ಮಂಡ್ಯ ಯುವತಿ

ಲಂಡನ್ ನಿಂದ ಬಂದು ಓಟ್ ಮಾಡಿದ ಮಂಡ್ಯ ಯುವತಿ

ಮಂಡ್ಯ: ಲಂಡನ್ ನಿಂದ ಮಂಡ್ಯಕ್ಕೆ ಆಗಮಿಸಿ ಮತಚಲಾಯಿಸುವ ಮೂಲಕ ಸೋನಿಕಾ ಇತರರಿಗೆ ಮಾದರಿಯಾಗಿದ್ದಾರೆ.

 ಮೂಲತಃ ಮಂಡ್ಯದ ಕಾಳೇನಹಳ್ಳಿಯ ಸೋನಿಕಾ ಲಂಡನ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸೋನಿಕಾ ಎರಡು ವರ್ಷದ ಹಿಂದೆ ಲಂಡನ್ ಗೆ ತೆರಳಿದ್ದರು.

ವಾರದ ಹಿಂದೆ ಪ್ಲಾನ್ ಮಾಡಿ ವಿಶೇಷ ವಿಮಾನದಲ್ಲಿ ಮಂಡ್ಯಕ್ಕೆ ಆಗಮಿಸಿದ್ದಾರೆ.  

ಒಂದೂವರೆ ಲಕ್ಷ ಖರ್ಚು ಮಾಡಿ ಬಂದು ಸೋನಿಕಾ ತನ್ನ ಹಕ್ಕು ಚಲಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular