Tuesday, April 8, 2025
Google search engine

Homeರಾಜ್ಯಸುದ್ದಿಜಾಲಮಂಡ್ಯ: ಮೈತ್ರಿ ನಾಯಕರಿಂದ ಭಾರೀ ಬಹಿರಂಗ ಸಭೆ

ಮಂಡ್ಯ: ಮೈತ್ರಿ ನಾಯಕರಿಂದ ಭಾರೀ ಬಹಿರಂಗ ಸಭೆ

ಮಂಡ್ಯ: ಮಂಡ್ಯ ನಗರದ ಹೃದಯ ಭಾಗಕ್ಕೆ ಮೈತ್ರಿ ಪಕ್ಷದ ಪಾದಯಾತ್ರೆ ಆಗಮಿಸಿದ್ದು, ಮಂಡ್ಯದ ಮಹಾವೀರ್ ವೃತ್ತದ ಬಳಿ ಎಚ್ಡಿಕೆ ಸೇರಿ ಬಿಜೆಪಿ ನಾಯಕರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಕ್ರೇನ್ ಮೂಲಕ ಬೃಹತ್ ಹಾಕಿ , ಜೈಕಾರ ಕೂಗಿ ಅದ್ದೂರಿ ಸ್ವಾಗತ ಕೋರಿದರು.

ಮಂಡ್ಯದ ಸಂಜಯ್ ವೃತ್ತದ ಬಳಿ ಮೈತ್ರಿ ನಾಯಕರಿಂದ ಭಾರೀ ಬಹಿರಂಗ ಸಭೆ ನಡೆಯಿತು. ಹೆದ್ದಾರಿ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ವೇದಿಕೆ ಮಾಡಿ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಯಿತು.

RELATED ARTICLES
- Advertisment -
Google search engine

Most Popular