Friday, April 11, 2025
Google search engine

Homeಅಪರಾಧಮಂಡ್ಯ: ಶಾಲೆಗೆ ಹೋದ ವಿದ್ಯಾರ್ಥಿನಿ ನಿಗೂಢ ನಾಪತ್ತೆ

ಮಂಡ್ಯ: ಶಾಲೆಗೆ ಹೋದ ವಿದ್ಯಾರ್ಥಿನಿ ನಿಗೂಢ ನಾಪತ್ತೆ

ಮಂಡ್ಯ: ಶಾಲೆಗೆ ಹೋದ ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ನಗರದ ಹೊಸಹಳ್ಳಿ ಲಿಖಿತ(15) ನಾಪತ್ತೆಯಾಗಿದ್ದಾರೆ. ವಿದ್ಯಾರ್ಥಿನಿ ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ನಾಪತ್ತೆ ಬಗ್ಗೆ ವಿಡಿಯೋ ಮಾಡಿರುವುದು ಸಖತ್ ವೈರಲ್ ಆಗಿದೆ. ಕಾಲ ಕೆಟ್ಟೋಗಿದೆ ಈ ಹುಡುಗಿಯ ಬದುಕಿಗೆ ಎಲ್ಲರು ಸಹಕರಿಸಿ, ಎಲ್ಲಾದರೂ ಕಂಡು ಬಂದರೆ ತಿಳಿಸಿ ಎಂದು ಪೋಷಕರ ನಂಬರ್ ಹಾಕಿ ಪೋಸ್ಟ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

RELATED ARTICLES
- Advertisment -
Google search engine

Most Popular