Friday, April 18, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು:ಓ.ಡಿ.ಸಿ ರಸ್ತೆ ಅಗಲೀಕರಣ ಪರಿಶೀಲನೆ

ಮಂಗಳೂರು:ಓ.ಡಿ.ಸಿ ರಸ್ತೆ ಅಗಲೀಕರಣ ಪರಿಶೀಲನೆ

ಮಂಗಳೂರು : ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್ ರವರು ಮಂಗಳೂರು ನಗರದ ಓ.ಡಿ.ಸಿ ರಸ್ತೆ ಅಗಲೀಕರಣ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸದಸ್ಯರುಗಳಾದ , ಡಾ. ತೇಜಸ್ವಿನಿ ಗೌಡ, ಪಿ.ಎಚ್. ಪೂಜಾರ್, ಎಸ್. ರುದ್ರೇಗೌಡ, , ಡಾ. ತಳವಾರ್ ಸಾಬಣ್ಣ ಹಾಗೂ ತಿಪ್ಪಣ್ಣಪ್ಪ ಜಿಲ್ಲಾಧಿಕಾರಿ ಮುಲೈಮುಗಿಲನ್ , ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ .ಕೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಗೋಕುಲ್ ದಾಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular