ಮಂಗಳೂರು (ದಕ್ಷಿಣ ಕನ್ನಡ):ಮರ ಬಿದ್ದು ಕೋಳಿ ಫಾರಂ ಜಖಂಗೊಂಡಿರುವ ಜತೆಗೆ ವಿದ್ಯುತ್ ಕಂಬಗಳ ಧರೆಗುರಳಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಜಂಕ್ಷನ್ ನಲ್ಲಿ ನಡೆದಿದೆ. ರವಿವಾರ ಬೆಳಗ್ಗಿನಿಂದಲೇ ಉತ್ತಮ ಮಳೆಯಾಗಿದ್ದು, ಮಳೆಯ ಜತೆಗೆ ಗಾಳಿಯೂ ಬೀಸಿದ ಪರಿಣಾಮ ಮರ ಧರೆಗುರುಳಿದೆ.