ಕೇರಳ ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ವೈನಾಡು ಜಿಲ್ಲೆಯಲ್ಲಿ ವೈದ್ಯಕೀಯ ನೆರವು ನೀಡಲು ಬಾವಲಿ ಚೆಕ್ ಪೋಸ್ಟ್ ನಲ್ಲಿ ವೈದ್ಯಕೀಯ ತಂಡವನ್ನು ಮಾನ್ಯ ಉಪ ವಿಭಾಗಾಧಿಕಾರಿಗಳು , ತಹಶೀಲ್ದಾರ್, ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಗಳ ಸಮಕ್ಷಮದಲ್ಲಿ ವೈದ್ಯಕೀಯ ತಂಡವನ್ನು ಕೇರಳ ರಾಜ್ಯಕ್ಕೆ ಬಿಳ್ಕೊಡುಗೆ ಮಾಡಲಾಯಿತು.