ಮಂಡ್ಯ: ತಮ್ಮಡಹಳ್ಳಿ ಗ್ರಾಮದ ಮೃತ ಮಹಿಳೆ ಮನೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಒಂದು ಲಕ್ಷ ಪರಿಹಾರ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಡಿಸಿ ಡಾ.ಕುಮಾರ್, ಎಸ್ಪಿ ಎನ್. ಯತೀಶ್ ಭಾಗಿಯಾಗಿದ್ದರು.
ಮಳವಳ್ಳಿ ತಾಲ್ಲೂಕಿನ ಹಲಗೂರು ಸಮಿಪದ ಬಸವನಬೆಟ್ಟದಲ್ಲಿ ಟೆಂಪೊ ಉರುಳಿ ಮೃತಪಟ್ಟಿದ್ದ ಶೋಭ ಮೃತ ಪಟ್ಟಿದ್ದರು.
