Friday, June 12, 2026
Google search engine

Homeಸ್ಥಳೀಯಕನಕಪುರ ನಗರಸಭೆಯಲ್ಲಿ 25ಕ್ಕೂ ಹೆಚ್ಚು ಹುದ್ದೆಗಳು ಖಾಲಿ : ನಗರಸಭೆಗೆ ಆಯುಕ್ತರ ನೇಮಕಕ್ಕೆ ಸ್ಟುಡಿಯೋ ಚಂದ್ರು...

ಕನಕಪುರ ನಗರಸಭೆಯಲ್ಲಿ 25ಕ್ಕೂ ಹೆಚ್ಚು ಹುದ್ದೆಗಳು ಖಾಲಿ : ನಗರಸಭೆಗೆ ಆಯುಕ್ತರ ನೇಮಕಕ್ಕೆ ಸ್ಟುಡಿಯೋ ಚಂದ್ರು ಒತ್ತಾಯ

ಕನಕಪುರ : ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ನಗರಸಭೆಯ ಆಯುಕ್ತರು ಸಿಬ್ಬಂದಿಗಳು ಕಾಲಿಯಾಗಿ ಎರಡು ಮೂರು ತಿಂಗಳು ಕಳೆದರೂ ಇದುವರೆಗೂ ಅಧಿಕಾರಿಗಳಾಗಲಿ ಸಂಬಂಧಪಟ್ಟ ಸಿಬ್ಬಂದಿಗಳಾಗಲಿ ನೇಮಿಸಿಲ್ಲ ಸನ್ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಆಯುಕ್ತರನ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ನೇಮಿಸಲು ನಗರಸಭಾ ನಿಕಟ ಪೂರ್ವ ಸದಸ್ಯ ಸ್ಟುಡಿಯೋ ಚಂದ್ರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಯಾವುದೇ ಕೆಲಸಗಳು ನಗರಸಭೆಯಲ್ಲಿ ನಡೆಯುತ್ತಿಲ್ಲ ಇನ್ನಾದರೂ ಮುಖ್ಯಮಂತ್ರಿಗಳು ಈ ಕ್ಷೇತ್ರದ ಶಾಸಕರು ತಾವು ಅಧಿಕಾರಿಗಳನ್ನು ನೇಮಿಸಬೇಕಾಗಿ, ಒತ್ತಾಯಿಸುತ್ತಿದ್ದನೆ ಕಾಲಿಇರುವ ಹುದ್ದೆಗಳು ಇಂಜಿನಿಯರ್ ಸೆಕ್ಷನ್ ಎರಡು ಹೆಲ್ತ್ ಡಿಪಾರ್ಟ್ಮೆಂಟ್ ಕಂದಾಯ ಇಲಾಖೆ ಬಿಲ್ ಕಲೆಕ್ಟ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗಿದ್ದು ಇದನ್ನ ಭರ್ತಿ ಮಾಡಬೇಕಾಗಿ ಸ್ಟುಡಿಯೋ ಚಂದ್ರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular