Thursday, April 3, 2025
Google search engine

Homeಕ್ಯಾಂಪಸ್ ಕಲರವಶ್ರೀಮತಿ ಡಾ. ಸೀಮಾ ಮುಧೋಳಗೆ ಪಿ ಎಚ್ ಡಿ ಪದವಿ

ಶ್ರೀಮತಿ ಡಾ. ಸೀಮಾ ಮುಧೋಳಗೆ ಪಿ ಎಚ್ ಡಿ ಪದವಿ

ಮೈಸೂರು: ಮೈಸೂರಿನ ಶ್ರೀಮತಿ ಡಾ. ಸೀಮಾ ಮುಧೋಳ ರವರು C S I R ಸಂಸ್ಥೆಯ ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ ಮೈಸೂರು ಇಲ್ಲಿನ ಜೀವ ರಸಾಯನ ಶಾಸ್ತ್ರ ವಿಭಾಗದ ಮುಖ್ಯ ವಿಜ್ಞಾನಿಯಾದ ಡಾ. ಎಸ್ ಪಿ ಮುತ್ತು ಕುಮಾರ್ ರವರ ಮಾರ್ಗದರ್ಶನದಲ್ಲಿ A C S I R ಯುನಿವರ್ಸಿಟಿಯ ಜೈವಿಕ ವಿಜ್ಞಾನ ವಿಭಾಗದಲ್ಲಿ ಜೀವರಸಾಯನ ಶಾಸ್ತ್ರ ಔಷಧ ಶಾಸ್ತ್ರ ಮತ್ತು ವಿಷ ಶಾಸ್ತ್ರ ಎಂಬ ಮೂರು ಪ್ರತ್ಯೇಕ ವಿಷಯಗಳಲ್ಲಿ ಪ್ರಬಂಧವನ್ನು ಬರೆದು ಪಿ ಎಚ್ ಡಿ ಪದವಿಯನ್ನು ಪಡೆದಿರುತ್ತಾರೆ.

RELATED ARTICLES
- Advertisment -
Google search engine

Most Popular