Saturday, February 28, 2026
Google search engine

Homeಸ್ಥಳೀಯಮೈಸೂರು-ಕೊಡಗು ಲೋಕಸಭಾ ಚುನಾವಣೆ: 5 ಅಭ್ಯರ್ಥಿಗಳಿಂದ  ನಾಮಪತ್ರ ಸಲ್ಲಿಕೆ

ಮೈಸೂರು-ಕೊಡಗು ಲೋಕಸಭಾ ಚುನಾವಣೆ: 5 ಅಭ್ಯರ್ಥಿಗಳಿಂದ  ನಾಮಪತ್ರ ಸಲ್ಲಿಕೆ

ಮೈಸೂರು: ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು  ಇಂದು (02-04-2024)  5 ಅಭ್ಯರ್ಥಿಗಳಿಂದ  ನಾಮಪತ್ರ ಸಲ್ಲಿಕೆಯಾಗಿರುತ್ತದೆ.

ಇಂದು ಪಕ್ಷೇತರ ಅಭ್ಯರ್ಥಿಯಾಗಿ

 1. ಶಿವನಂಜಯ್ಯ

 2.ಎಂ.ರಂಗಸ್ವಾಮಿ

 3.ರಾಮಮೂರ್ತಿ. ಎಂ

 4.ಶ್ರೀನಿವಾಸ .ಎಂ  ನಾಮಪತ್ರ ಸಲ್ಲಿಸಿದ್ದಾರೆ.

 5. ಉತ್ತಮ ಪ್ರಜಾಕೀಯ ಪಕ್ಷದಿಂದ ಲೀಲಾವತಿ ಜೆ.ಎಸ್‌.ಅವರು ನಾಮಪತ್ರ ಸಲ್ಲಿಸಿದ್ದಾರೆ

ಮೊದಲನೇ ದಿನದಿಂದ  ಇಲ್ಲಿಯವರೆಗೆ ಒಟ್ಟು 12 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆಯಾಗಿರುತ್ತದೆ.

RELATED ARTICLES
- Advertisment -
Google search engine

Most Popular