ಮೈಸೂರು: ತಾಲ್ಲೂಕಿನ ವರಕೋಡು ಹೋಬಳಿ ಮೋಸಂಬಾಯನ ಹಳ್ಳಿ ಗ್ರಾಮದ ಖಾಸಗಿ ಜಮೀನಿನಲ್ಲಿ ಇರಿಸಿದ್ದ ಬೋನಿಗೆ ಭಾನುವಾರ(ನ.26) ರಂದು ಬೆಳಗಿನ ಜಾವ ಮೂರು ವರ್ಷದ ಒಂದು ಹೆಣ್ಣು ಚಿರತೆ ಸೆರೆಯಾಗಿರುತ್ತದೆ.
ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್’ಎಫ್’ಒ ಸುರೇಂದ್ರ.ಕೆ ಮತ್ತು ಸಿಬ್ಬಂದಿಗಳು ಬಿದ್ದ ಚಿರತೆಯನ್ನು ಅರಣ್ಯಕ್ಕೆ ಬಿಡಲು ಜಮೀನಿನಿಂದ ರವಾನಿಸಲಾಗಿದೆ.