Friday, April 11, 2025
Google search engine

Homeಸ್ಥಳೀಯಮೈಸೂರಿನ ಛಾಯಾಗ್ರಹಕ ಎನ್. ಜಿ ಸುಧೀರ್ ಗೆ ಬಂಗಾರದ ಪದಕ

ಮೈಸೂರಿನ ಛಾಯಾಗ್ರಹಕ ಎನ್. ಜಿ ಸುಧೀರ್ ಗೆ ಬಂಗಾರದ ಪದಕ

ಅಂತರಾಷ್ಟ್ರೀಯ ಛಾಯಾಗ್ರಹಣ ಸಂಸ್ಥೆಯಾದ ಫೋಟೋಗ್ರಾಫಿ ಸೊಸೈಟಿ ಆಫ್ ಅಮೆರಿಕ ಈ ಸಂಸ್ಥೆಯು ವಿದೇಶಿ ಛಯಾಗ್ರಹಣ ಸಂಸ್ಥೆಗಳಾದ J.S.P& FOTO SOUL ಹಾಗೂ ನಮ್ಮ ದೇಶದ ಸಂಸ್ಥೆಯಾದ Vibrant shades ಸಂಸ್ಥೆಗಳೊಂದಿಗೆ ಸೇರಿ ಅಂತರಾಷ್ಟ್ರೀಯ ಮಟ್ಟದ ವಿವಿಧ ವಿಭಾಗಗಳಲ್ಲಿ ಛಾಯಾಚಿತ್ರಗಳ Circuit ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಈ ಸ್ಪರ್ಧೆಯು ನಾಲ್ಕು ಹಂತಗಳಲ್ಲಿ ವಿವಿಧ ದೇಶಗಳಲ್ಲಿ ನಡೆಯುತ್ತದೆ. ಮೈಸೂರಿನ ಛಾಯಾಗ್ರಹಕರಾದ ಶ್ರೀ ಎನ್. ಜಿ ಸುಧೀರ್ ಅವರು ಭಾಗವಹಿಸಿದ್ದು, ಅವರಿಗೆ ಸುಮಾರು ಎರಡು ಹಂತಗಳಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಬಾಹುಬಲಿ ಛಾಯಾಚಿತ್ರಕ್ಕೆ ಎರಡು ಬಂಗಾರದ ಪದಕಗಳು ಬಂದಿದೆ.

RELATED ARTICLES
- Advertisment -
Google search engine

Most Popular